¡Sorpréndeme!

ಬಾಲಿವುಡ್ ಗೆ ಎಂಟ್ರಿ ಕೊಡ್ತಿದ್ದಾರೆ ವಿಶ್ವಸುಂದರಿ ಮಾನುಷಿ ಚಿಲ್ಲರ್ | Filmibeat Kannada

2019-11-15 5,220 Dailymotion

2017ರಲ್ಲಿ ವಿಶ್ವ ಸುಂದರಿ ಪಟ್ಟ ಮುಡಿಗೇರಿಸಿಕೊಂಡು ಬಿಂಕದಿಂದ ಬೀಗಿದ್ದ ಹೆಮ್ಮೆಯ ಭಾರತೀಯ ಕುವರಿ ಮಾನುಷಿ ಚಿಲ್ಲರ್ ಈಗ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.ಐತಿಹಾಸಿಕ ಚಿತ್ರದ ಮೂಲಕ ಮಾನುಷಿ ಬಣ್ಣದ ಲೋಕದ ಜರ್ನಿಯನ್ನು ಪ್ರಾರಂಭಿಸುತ್ತಿದ್ದಾರೆ. ಹೌದು, ರಜಪೂತ ರಾಜ ಪೃಥ್ವಿರಾಜ್ ಚೌಹಾಣ್ ಪತ್ನಿ ಸಂಯುಕ್ತ ಪಾತ್ರದಲ್ಲಿ ಮಾನುಷಿ ಕಾಣಿಸಿಕೊಳ್ಳುತ್ತಿದ್ದಾರೆ.
Miss World 2017 Manushi Chhillar enter Bollywood for Prithviraj movie. Actor Akshay Kumar playing leading role in this movie.